group velocity
ನಾಮವಾಚಕ

ಸಮೂಹ ವೇಗ; ಗುಂಪು ವೇಗ; ಒಂದು ತರಂಗದ ಯಾ ತರಂಗ ಸಮೂಹದ ಶಕ್ತಿಯು ಪ್ರಯಾಣ ಮಾಡುವ ವೇಗ.